Tag: Big Bazaar Dhanootsava

ನ.11ರವರೆಗೆ `ಬಿಗ್‍ಬಜಾರ್ ಧನೋತ್ಸವ’  ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ
ಮೈಸೂರು

ನ.11ರವರೆಗೆ `ಬಿಗ್‍ಬಜಾರ್ ಧನೋತ್ಸವ’  ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ

November 1, 2018

ಮೈಸೂರು:  ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಬಿಗ್‍ಬಜಾರ್ ಶಾಪಿಂಗ್ ಮಾಲ್‍ನಲ್ಲಿ ಅ.31ರಿಂದ ನ.11ರವರೆಗೆ ಹಮ್ಮಿಕೊಂಡಿರುವ `ಬಿಗ್‍ಬಜಾರ್ ಧನೋತ್ಸವ’ದಲ್ಲಿ ಗ್ರಾಹಕರಿಗೆ ಭಾರೀ ರಿಯಾಯಿತಿ ಜೊತೆಗೆ ಬೆಳ್ಳಿ ನಾಣ್ಯಗಳ ವಿಶೇಷ ಕೊಡುಗೆ ಇರುತ್ತದೆ ಎಂದು ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ತಿಳಿಸಿದರು. ಬಿಗ್‍ಬಜಾರ್ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10,000 ಮೇಲ್ಪಟ್ಟು ಖರೀದಿಸಿದವರಿಗೆ 10 ಗ್ರಾಂ ಬೆಳ್ಳಿ ನಾಣ್ಯ, 20,000 ಮೇಲ್ಪಟ್ಟು ಖರೀದಿಸಿದರೆ 30 ಗ್ರಾಂ ಬೆಳ್ಳಿ ನಾಣ್ಯ, 4,000 ಮತ್ತು ಅದಕ್ಕಿಂತ ಹೆಚ್ಚು ವ್ಯವಹಾರ ಮಾಡಿದ ಎಸ್‍ಬಿಐ ಡೆಬಿಟ್…

Translate »