Tag: Big Holiday Sales

ಜ.2ರವರೆಗೆ ಬಿಗ್‍ಬಜಾರ್‍ನಲ್ಲಿ ಬಿಗ್ ಹಾಲಿಡೇ ಮಾರಾಟ
ಮೈಸೂರು

ಜ.2ರವರೆಗೆ ಬಿಗ್‍ಬಜಾರ್‍ನಲ್ಲಿ ಬಿಗ್ ಹಾಲಿಡೇ ಮಾರಾಟ

December 23, 2018

ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಬಿಗ್ ಬಜಾರ್ ಮಾಲ್‍ನಲ್ಲಿ ಡಿ.21ರಿಂದ 2019ರ ಜನವರಿ 2ರವರೆಗೆ ಬಿಗ್ ಹಾಲಿಡೇ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಬಿಗ್‍ಬಜಾರ್‍ನಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯನ್ನು ದ್ದೇಶಿಸಿ ಮಾತನಾಡಿದ ಮಾಲ್‍ನ ಸ್ಟೋರ್ ಮ್ಯಾನೇಜರ್ ಸಿ.ಎಂ.ರವಿಚಂದ್ರನ್, ಬಿಗ್ ಹಾಲಿಡೇ ವೇಳೆ ಬಿಗ್ ಬಜಾರ್‍ನಲ್ಲಿ 4000 ರೂ. ವರೆಗೆ ವಸ್ತುಗಳನ್ನು ಖರೀದಿಸಿದ ಗ್ರಾಹಕರು 1000 ರೂ.ಗಳ ವೋಚರ್ ಪಡೆಯುವ ಅವಕಾಶ ನೀಡಲಾಗಿದೆ ಎಂದರು. ಈವರೆಗೆ ವಿಶೇಷ ರಿಯಾಯಿತಿ ಮೂಲಕ ಮೆಗಾ ಮಾರಾಟ ಉತ್ಸವಗಳನ್ನು ಆಚರಿಸುತ್ತಿದ್ದ ಮಾಲ್‍ನಲ್ಲಿ ಇದೀಗ 4000…

Translate »