Tag: Bigbazar

ಇಂದಿನಿಂದ ಬಿಗ್‌ಬಜಾರ್‌ನಲ್ಲಿ ಮೆಗಾ ಶಾಪಿಂಗ್ ಮೇಳ
ಮೈಸೂರು

ಇಂದಿನಿಂದ ಬಿಗ್‌ಬಜಾರ್‌ನಲ್ಲಿ ಮೆಗಾ ಶಾಪಿಂಗ್ ಮೇಳ

September 29, 2018

ಮೈಸೂರು:  ಮೈಸೂರು ಮಾತ್ರವಲ್ಲದೆ ದೇಶದ 250ಕ್ಕು ಹೆಚ್ಚು ಬಿಗ್ ಬಜಾರ್‍ನಲ್ಲಿ ಸೆ.29ರಿಂದ ಅ.3ರವರೆಗೆ ಸಾರ್ವಜನಿಕ ಹಾಲಿಡೇ ಮಾರಾಟ (ಪಬ್ಲಿಕ್ ಹಾಲಿಡೆ ಸೇಲ್) ಎಂಬ ಮೆಗಾ ಶಾಪಿಂಗ್ ಉತ್ಸವವನ್ನು ಆಯೋಜಿಸಿದೆ. ಈ ಕುರಿತು ಮಾಹಿತಿ ನೀಡಲು ಬಿಗ್‍ಬಜಾರ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ಮಾತನಾಡಿ, ಇದೇ ಮೊದಲ ಬಾರಿಗೆ ಸಾರ್ವಜನಿಕ ಹಾಲಿಡೆ ಮಾರಾಟವನ್ನು ಆಯೋಜಿಸಿದ್ದು, ದಿನಸಿ, ಡಿಟರ್ಜೆಂಟ್ ಪೌಡರ್ಸ್, ಸೋಪ್, ಟೀ, ಬಿಸ್ಕೇಟ್, ಹೆಲ್ತ್‌ಡ್ರಿಂಕ್‌, ಟ್ರೂಟ್ ಜ್ಯೂಸ್, ಸ್ವೀಟ್ಸ್, ಒಣ ಹಣ್ಣುಗಳು, ಚಾಕೋಲೇಟ್,…

Translate »