Tag: Budget Session 2019

ಚರ್ಚೆಯೇ ಇಲ್ಲದೆ ಬಜೆಟ್‍ಗೆ ಅನುಮೋದನೆ
ಮೈಸೂರು

ಚರ್ಚೆಯೇ ಇಲ್ಲದೆ ಬಜೆಟ್‍ಗೆ ಅನುಮೋದನೆ

February 15, 2019

ಬೆಂಗಳೂರು: ಆಪರೇಷನ್ ಕಮಲ ಧ್ವನಿ ಸುರುಳಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಜೀವ ನೀಡಿದ್ದಲ್ಲದೆ, 2019-20ನೇ ಸಾಲಿನ ಮುಂಗಡ ಪತ್ರಕ್ಕೂ ನಿರಾಯಾಸವಾಗಿ ವಿಧಾನಮಂಡಲದ ಅಂಗೀಕಾರವೂ ದೊರೆಯಿತು. ಇತ್ತೀಚಿನ ವರ್ಷಗಳಲ್ಲೇ ಬೃಹತ್ ಎನ್ನಲಾದ 2.34 ಲಕ್ಷ ಕೋಟಿ ರೂ. ಅಂದಾಜು ಮೊತ್ತದ ಮುಂಗಡಪತ್ರಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಪರ-ವಿರೋಧ, ಸಾಧಕ-ಬಾಧಕ ಗಳ ಬಗ್ಗೆ ಲವಲೇಶದಷ್ಟೂ ಚರ್ಚೆಯಾಗದೆ ಹಣಕಾಸು ಇಲಾಖೆ ಹೊಂದಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ಬಿಜೆಪಿ ಧರಣಿ ನಡುವೆಯೇ ಬಜೆಟ್‍ಗೆ ಅನುಮೋದನೆ ಪಡೆದರು. ಬಜೆಟ್ ಅಂಗೀಕಾರ ಆಗುತ್ತಿದ್ದಂತೆ ಉಭಯ…

ಕಾಂಗ್ರೆಸ್‍ನ 7 ಶಾಸಕರು ಸದನಕ್ಕೆ ಗೈರು, ಉಮೇಶ್ ಜಾಧವ್‍ಗೆ ನೋಟಿಸ್
ಮೈಸೂರು

ಕಾಂಗ್ರೆಸ್‍ನ 7 ಶಾಸಕರು ಸದನಕ್ಕೆ ಗೈರು, ಉಮೇಶ್ ಜಾಧವ್‍ಗೆ ನೋಟಿಸ್

February 7, 2019

ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನದ ಮೊದಲ ದಿನವಾದ ಬುಧ ವಾರ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್ ನಾಲ್ವರು ಅತೃಪ್ತರು ಸೇರಿದಂತೆ ಒಟ್ಟು 7 ಶಾಸಕರು ಗೈರಾಗಿದ್ದರು. ಅತೃಪ್ತ ಶಾಸಕರಾದ ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಹಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಹಾಗೂ ಶಾಸಕರಾದ ಜಿ.ಎನ್.ಗಣೇಶ್, ಡಾ.ಸುಧಾಕರ್ ಮತ್ತು ಸೌಮ್ಯ ರೆಡ್ಡಿ ಕಲಾಪದಿಂದ ದೂರ ಉಳಿದಿದ್ದರು. ಇನ್ನು ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರ ಬಂದ ಶಾಸಕ ಆನಂದ್ ಸಿಂಗ್ ಅವರು ಇಂದು ಕಲಾಪದಲ್ಲಿ…

Translate »