ಚಾಮರಾಜನಗರ: ತಾಯಿ… ಈ ಪದಕ್ಕೆ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಅಪಾರವಾದ ಗೌರವವಿದೆ. ದೇವರಿಗಿಂತಲೂ ತಾಯಿಯೇ ಹೆಚ್ಚು ಎಂಬ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ತಾಯಿ’ ತನ್ನ ವ್ಯಕ್ತಿತ್ವ, ಘನತೆ, ಗೌರವಗಳನುನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಅಘಾತ ಕಾರಿ ಬೆಳವಣ ಗೆ, ಕರುಣೆ, ತ್ಯಾಗ, ಮಮತೆಯ ಪ್ರತೀಕವಾಗಿದ್ದ ತಾಯಿ, ಇಂದು ನಿಷ್ಕರುಣಿಯಾಗಿ ‘ಸ್ವಾರ್ಥ’ದ ಸುಳಿಗೆ ಸಿಲುಕು ತ್ತಿರುವುದು ನಿಜಕ್ಕೂ ದುರಂತ. ಇಂತಹ ನಿಷ್ಕರುಣ ತಾಯಿ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮೂರು ತಿಂಗಳ ಅಳುವ…