Tag: Chat Masala

ಚಾಟ್ ಮಸಾಲ ಇದು ಲಾಕ್‍ಡೌನ್ ಸಿನಿಮಾ
ಸಿನಿಮಾ

ಚಾಟ್ ಮಸಾಲ ಇದು ಲಾಕ್‍ಡೌನ್ ಸಿನಿಮಾ

June 5, 2020

ಲಾಕ್‍ಡೌನ್ ಸಮಯದಲ್ಲಿ ಅನೇಕರು ಕೊರೊನಾ ಜಾಗೃತಿ ಮೂಡಿಸುವ ಅನೇಕ ವಿಡಿಯೋ ತುಣುಕುಗಳನ್ನು ಮಾಡಿದ್ದಾರೆ. ಆದರೆ ಎಲ್ಲರಿಗಿಂತ ಮುಂಚೆ ಅಮಿತಾಭ್‍ಬಚ್ಚನ್ ಆರು ನಿಮಿಷದ ವಿಡಿಯೋವೊಂದನ್ನು ಏಪ್ರಿಲ್ ಮೊದಲ ವಾರವೇ ಮಾಡಿದ್ದರು. ಅದರಿಂದ ಪ್ರೇರಿತರಾಗಿ ಹಲವರು ಇಂಥಾ ಪ್ರಯೋಗಗಳನ್ನು ಮಾಡಿದರು. ಇವೆಲ್ಲಾ ನಾಲ್ಕು, ಐದು ನಿಮಿಷಗಳ ವಿಡಿಯೋಗಳಾಗಿದ್ದವು. ಇದೀಗ ಸಂಗೀತ ನಿರ್ದೇಶಕ, ಸಾಹಿತಿ ವಿ.ಮನೋಹರ್ ಅವರು ಒಂದು ಸಿನಿಮಾವನ್ನೇ ಮಾಡಿದ್ದಾರೆ. 45 ನಿಮಿಷಗಳ ಅವಧಿಯ ಚಿಕ್ಕ ಚಲನಚಿತ್ರವನ್ನೇ ನಿರ್ಮಿಸಿ ಯೂ ಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ಧಾರೆರೆ. ಅದರ ಹೆಸರು ಚಾಟ್…

Translate »