Tag: Christmas celebration

ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್

December 26, 2018

ಮಂಡ್ಯ, ಮದ್ದೂರು, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗ ಪಟ್ಟಣ, ಮಳವಳ್ಳಿ ಸೇರಿದಂತೆ ಜಿಲ್ಲಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಮಂಡ್ಯ ನಗರದಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು. ನಗರದ ಚರ್ಚ್‍ಗಳು ಸೋಮವಾರ ರಾತ್ರಿಯಿಂದಲೇ ಬಣ್ಣ ಬಣ್ಣಗಳಿಂದ ಸಿಂಗಾರಗೊಂಡು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್‍ಗಳ ಮುಂಭಾಗದಲ್ಲಿ ಕ್ರಿಸ್‍ಮಸ್ ಟ್ರೀ, ಗೋದಲಿಗಳು ಜನಮನ ಸೆಳೆಯುತ್ತಿ ದ್ದವು. ನಗರದ ಸೇಂಟ್ ಜಾನ್ಸ್, ಗುಡ್ ಶಫರ್ಡ್, ಸಾಡೆ ಸ್ಮಾರಕ ಚರ್ಚ್‍ಗಳಲ್ಲಿ ಕ್ರಿಸ್‍ಮಸ್ ಅಂಗವಾಗಿ…

Translate »