ಹಾಸನ: ಚುನಾವಣೆಗೆ ಅಗತ್ಯವಿರುವ ಮತದಾರರ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು, ಚುನಾವಣೆಯ ಅಗತ್ಯವಿರುವ ಸಹಕಾರ ಸಂಘಗಳ ಕಾನೂನಿನ ತಿದ್ದುಪಡಿಗಳನ್ನು ತಮ್ಮ ಸಹಕಾರ ಸಂಘ ಗಳಿಗೆ ಅಳವಡಿಸಿಕೊಂಡು ಅದಕ್ಕೆ ತಕ್ಕಂತಹ ಕಾರ್ಯಕ್ರಮ ರೂಪಿಸಿ ಜಾರಿ ಗೊಳಿಸುವಂತಾಗ ಬೇಕು ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಆರ್. ಲೋಕೇಶ್ ಹೇಳಿದರು. ನಗರದ ಹೆಚ್‍ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಹೆಚ್.ಡಿ.ದೇವೇಗೌಡ ರೈತ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮ ಬೆಂಗಳೂರು, ಹಾಸನ ಜಿಲ್ಲಾ…