ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ‘ಯಶಸ್ವಿ’ ಹೆಸರಿನ ಕೌಶಲ್ಯ ತರಬೇತಿ ಕೇಂದ್ರದಡಿಯ ಹೊಲಿಗೆ ತರಬೇತಿಯ ಎರಡನೇ ಘಟಕದ ಉದ್ಟಾಟನೆ ಮತ್ತು ಕಾಲೂರು ಗ್ರಾಮದ ಸಂತ್ರಸ್ಥ ಮಹಿಳೆಯರು ತಯಾರಿಸಿದ ‘ಕೂರ್ಗ್ ಪ್ಲೇವರ್ಸ್’ ಹೆಸರಿನ ವಿವಿಧ ಮಸಾಲೆ ಪದಾರ್ಥಗಳ ಲೋಕಾರ್ಪಣೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹೆಸರಾಂತ ಲೇಖಕಿ ಡಾ.ವೈದೇಹಿ ನೆರವೇರಿಸಲಿದ್ದಾರೆ. ನ.11 ರಂದು ಭಾನುವಾರ ಬೆಳಗ್ಗೆ 10.30 ಗಂಟೆಗೆ ಕಾಲೂ ರಿನ…