ನವದೆಹಲಿ: ಕೇಂದ್ರ ಸರ್ಕಾರದ ಅಧೀನದ ಶಾಲೆಗಳಲ್ಲಿ 1ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕ ವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗುವುದು ಕಡ್ಡಾಯವಾ ಗಿದ್ದು ಶಿಕ್ಷಕರಾಗುವವರಿಗೆ ಅನುಕೂಲ ವಾಗು ವಂತೆ ಕೇಂದ್ರ ಸರ್ಕಾರ ತ್ರಿ-ಭಾಷಾ ಸೂತ್ರವನ್ನು ರದ್ದು ಮಾಡಿದ್ದು ಇನ್ನು ಪ್ರಾದೇಶಿಕ ಭಾಷೆಯಲ್ಲೇ ಪರೀಕ್ಷೆ ಗಳನ್ನು ಬರೆಯಬಹುದಾಗಿದೆ. ಮೊದಲಿಗೆ ಭಾರತದ 20 ಭಾಷೆ ಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆ ಯನ್ನು ನಡೆಸಿತ್ತು. ನಂತರ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ಮಲ ಯಾಳಂ, ತೆಲುಗು, ಗುಜರಾತ್ ಮತ್ತು ಬೆಂಗಾಳಿ ಸೇರಿದಂತೆ…