Tag: dacoits

ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ
ಮೈಸೂರು

ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ

October 31, 2018

ಮೈಸೂರು: ಮೈಸೂರು ಉದ್ಯಮಿಯಿಂದ 6 ಲಕ್ಷ ರೂ. ವಿದೇಶಿ ಕರೆನ್ಸಿ ಸೇರಿ 25 ಲಕ್ಷ ರೂ. ದೋಚಿ ತಲೆಮರೆಸಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳನ್ನು 40 ದಿನಗಳ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಮೈಸೂರು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು, ಮಿರ್ಲೆ ನಿವಾಸಿ ಸುರೇಶ್ ಮಗ ಶ್ರೀಧರ್ (28), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಮೇಶ್ ಮಗ ಪ್ರಸಾದ್(24), ಅಮೃತ ಹಳ್ಳಿ ನಿವಾಸಿ ಶ್ರೀನಿವಾಸ್ ಮಗ ಭರತ್ ಕುಮಾರ್(20) ಹಾಗೂ ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ…

Translate »