Tag: Dasara 2022

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ
ಮೈಸೂರು

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ

September 20, 2022

ಮೈಸೂರು,ಸೆ.19(ಎಂಟಿವೈ)- ನಾಡಹಬ್ಬ ದಸರಾದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ಸೆ.26ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ(ಸೆ.20) ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯೊಳಗೆ ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಜೋಡಿಸಲಾಗುತ್ತದೆ. ನವರಾತ್ರಿಯ ವೇಳೆ ಯದು ವಂಶದಲ್ಲಿ ಖಾಸಗಿ ದರ್ಬಾರ್ ಒಂದು ಸಂಪ್ರದಾಯವಾಗಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ರಾಜಪರಂಪರೆ ಯಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈ ಸಲಿದ್ದಾರೆ….

Translate »