ಮೈಸೂರು: ಮೀ ಟೂ, ಮೀ ಟೂ ಎಂದು ಎಲ್ಲರೆದೆಯ ಭಾವನೆಗಳ ಮೀಟುತ್ತಿರಲ್ಲ.., ಎಂದೋ ತಿಳಿದೋ, ತಿಳಿಯದೋ ಮಾಡಿದ ತಪ್ಪಿಗೆ ಇಂದು ಮಾನ ಹರಾಜು ಹಾಕುವುದು ಎಷ್ಟು ಸರಿ ಎಂಬುದು ಶ್ರೀಕಂಠೇಶ್ ರಚಿತ ಕವನ ಸಾರವಿದು. ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಯಲ್ಲಿ ಯುವ ಕವಿಗಳು ಪ್ರಕೃತಿ, ದಸರಾ, ಮೀ ಟೂ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಳಾಗಿ ವಾಚನ ಮಾಡಿ ಕೇಳುಗರ ಹೃದಯ ಕೆರಳಿಸಿದರು. ಮಲಿಯೂರು…