Tag: DC Abhiram G. Shankar

ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದಲೇ ಆದೇಶ ಬರಬೇಕಾಗಿದೆ ಎಂದ ಡಿಸಿ ಅಭಿರಾಮ್ ಜಿ.ಶಂಕರ್
ಮೈಸೂರು

ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದಲೇ ಆದೇಶ ಬರಬೇಕಾಗಿದೆ ಎಂದ ಡಿಸಿ ಅಭಿರಾಮ್ ಜಿ.ಶಂಕರ್

October 1, 2018

ಮೈಸೂರು: ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನ ಹಳ್ಳಿ ಸರ್ವೆ ನಂ.41ಕ್ಕೆ ಒಳಪಟ್ಟ ಸಿಐಟಿಬಿ ಮತ್ತು ಮುಡಾ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವಂತೆ ಕಂದಾಯ ಇಲಾಖೆಯಿಂದ ಮುಡಾಗೆ ಆದೇಶ ರವಾನಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಬೇಕಾಗಿದೆ. ಈ ಸರ್ವೆ ನಂಬರ್‌ಗಳ ವ್ಯಾಪ್ತಿಗೆ ಸೇರಿದ ಸಿದ್ಧಾರ್ಥನಗರ, ವಿದ್ಯಾನಗರ, ಕೆ.ಸಿ.ಬಡಾ ವಣೆ, ಜೆ.ಸಿ.ಬಡಾವಣೆ ಮತ್ತು ಕಂದಾಯ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ವಿಧಾನಸಭಾ ಚುನಾವಣೆ ಎದುರಾದ ಕಾರಣ…

Translate »