ಕೊಡಗು ನೆರೆ ಹಾವಳಿಯಿಂದಾಗಿ ಅದಾಲತ್‍ನಿಂದ ದೂರ ಉಳಿದ ಬಹುತೇಕ ಮಾಜಿ ಸೈನಿಕರು ಡಿಸೆಂಬರ್‍ನಲ್ಲಿ ಮತ್ತೊಂದು ಅದಾಲತ್‍ಗೆ ಚಿಂತನೆ ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಎರಡು ದಿನಗಳ 159ನೇ ಡಿಫೆನ್ಸ್ ಪೆನ್ಷನ್ ಅದಾಲತ್ ಇಂದಿನಿಂದ ಆರಂಭವಾಯಿತು. ವಾಯುದಳ, ನೌಕಾದಳ ಸೇರಿದಂತೆ ವಿವಿಧ ಸೇನೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಮೈಸೂರಿನಲ್ಲಿ ಎರಡು ದಿನಗಳ ಪೆನ್ಷನ್ ಅದಾಲತ್…
ಮೈಸೂರು
ಪಿಂಚಣಿಗಾಗಿ ಪರದಾಡುತ್ತಿರುವ ಯುದ್ಧದಲ್ಲಿ ಕಾಲು ಬೆರಳು ಕಳೆದುಕೊಂಡ ಮಾಜಿ ಸೈನಿಕ ಹಿರಿಯಣ್ಣ
August 24, 2018ಮೈಸೂರು: ತಮ್ಮ ಕುಟುಂಬ, ಸಂಬಂಧಿಕರಿಂದ ದೂರ ಉಳಿದು ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗಾಗಿ ಗಡಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಹಲವು ಮಾಜಿ ಸೈನಿಕರು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ಇನ್ನೂ ಪರದಾಡುತ್ತಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಡಿಫೆನ್ಸ್ ಪೆನ್ಷನ್ ಅದಾಲತ್‍ಗೆ ಮೈಸೂರು ಮತ್ತು ಸುತ್ತಮುತ್ತಲಿಂದ ಹಲವು ಸಮಸ್ಯೆಗಳನ್ನೊತ್ತು ನೂರಾರು ಮಾಜಿ ಸೈನಿಕರು ಬಂದಿದ್ದರು. ಆ ಪೈಕಿ ತೀವ್ರ ಕ್ಲಿಷ್ಟಕರ ತೊಂದರೆಯಿಂದ ಮುಕ್ತಿ ಪಡೆಯಲು ಆಗಮಿಸಿದ್ದ ಕೆಲವೇ ಮಾಜಿ ಸೈನಿಕರು ಮಾಧ್ಯಮದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ….