Tag: Dr. Ashok

ಪೊಲೀಸರಿಗೆ ಸಾರ್ವಜನಿಕರು ಸಹಕರಿಸಿದರೆ  ಅಪರಾಧ ತಡೆ ಸುಲಭ ಸಾಧ್ಯ: ಡಾ.ಅಶೋಕ್
ಮೈಸೂರು

ಪೊಲೀಸರಿಗೆ ಸಾರ್ವಜನಿಕರು ಸಹಕರಿಸಿದರೆ  ಅಪರಾಧ ತಡೆ ಸುಲಭ ಸಾಧ್ಯ: ಡಾ.ಅಶೋಕ್

December 2, 2018

ಮೈಸೂರು: ಅಪರಾಧ ತಡೆ ಮಾಸಾಚರಣೆ ಕೇವಲ ಡಿಸೆಂಬರ್ ತಿಂಗ ಳಿಗೆ ಸೀಮಿತವಾಗದೆ ವರ್ಷವಿಡಿ ನಡೆಸಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯ ಅಪ ರಾಧ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ್ ಸಲಹೆ ನೀಡಿದರು. ಮೈಸೂರು ನಗರ ಪೊಲೀಸ್ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‍ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಪರಾಧ ಎಂದ ಕೂಡಲೇ ಅದಕ್ಕೆ ಸಂಬಂ ಧಿಸಿದ ಕೆಲಸಗಳನ್ನು ಪೆÇಲೀಸರೇ ಮಾಡು ತ್ತಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ…

Translate »