Tag: Dr. C.N. Manjunath

ನಾಳೆ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಪೌರ ಸನ್ಮಾನ
ಮೈಸೂರು

ನಾಳೆ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಪೌರ ಸನ್ಮಾನ

September 22, 2018

ಮೈಸೂರು: ಜಯ ದೇವ ಹೃದ್ರೋಗ ಆಸ್ಪತ್ರೆಯ ನಿರ್ದೇ ಶಕ, ಪದ್ಮಶ್ರೀ ಡಾ. ಸಿ.ಎನ್.ಮಂಜು ನಾಥ್ ಅವರಿಗೆ ಸೆ.23ರ ಸಂಜೆ 4 ಗಂಟೆಗೆ ಮೈಸೂ ರಿನ ಮಾನಸಗಂಗೋತ್ರಿ ಸೆನೆಟ್ ಭವನ ದಲ್ಲಿ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಮಾಜದ ಎಲ್ಲಾ ಜಾತಿ, ವರ್ಗ, ಧರ್ಮ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ, ಸಮಾಜದ ಎಲ್ಲರನ್ನೂ ಸಮಾನರೆಂದು ಪರಿಗಣಿಸಿ, ಮನೋಭಾವದೊಂದಿಗೆ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ…

ಬುದ್ಧಿವಂತರಿಗಿಂತ ಹೃದಯವಂತ ವೈದ್ಯರು ಅಗತ್ಯ
ಹಾಸನ

ಬುದ್ಧಿವಂತರಿಗಿಂತ ಹೃದಯವಂತ ವೈದ್ಯರು ಅಗತ್ಯ

June 4, 2018

ಹಾಸನ:  ಸಮಾಜದಲ್ಲಿ ಬುದ್ಧಿವಂತ ವೈದ್ಯರು ಹಚ್ಚು ಇದ್ದು, ಹೃದಯವಂತ ವೈದ್ಯರ ಅಗತ್ಯವಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು. ನಗರದ ತಣ್ಣೀರು ಹಳ್ಳದ ಬಳಿ ಇರುವ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇ ಶ್ವರ ಆಯುರ್ವೇದ ಮಹಾವಿದ್ಯಾಲಯ ದಲ್ಲಿ ನಡೆದ 21ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಜಗತ್ತು ನಾಗಾಲೋಟ ದಿಂದ ಮುನ್ನುಗ್ಗುತ್ತಿದೆ. ಎಲ್ಲೆಡೆ ವಿದ್ಯಾ ವಂತರು ಮತ್ತು ಬುದ್ಧಿವಂತರ ಸಂಖ್ಯೆ ಹೆಚ್ಚಿದೆ. ವೈದ್ಯಕೀಯ ಕ್ಷೇತ್ರಕ್ಕೂ…

Translate »