Tag: Dr. HM Kumaraswamy

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು
ಮೈಸೂರು

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು

September 20, 2018

ಮೈಸೂರು:  ಭಾರತ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಅನೇಕ ಶಬ್ದಗಳನ್ನು ಒಳಗೊಂಡು ದೇಶ ಭಾಷೆಗ ಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ ಹೊಂದಿರುವ ಕಾರಣಕ್ಕೆ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಪರಿ ಗಣಿಸಲಾಗಿದೆ ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಂ.ಕುಮಾರ ಸ್ವಾಮಿ ಹೇಳಿದರು. ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ್ ಸಮಾ ರಂಭದಲ್ಲಿ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ `ಬದುಕುವ…

Translate »