Tag: Dr.K. Vageesh

ಸಂಗೀತ ಸಾಧಕ ಡಾ.ಕೆ.ವಾಗೀಶ್‍ರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ
ಮೈಸೂರು

ಸಂಗೀತ ಸಾಧಕ ಡಾ.ಕೆ.ವಾಗೀಶ್‍ರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ

December 7, 2018

ಮೈಸೂರು: ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಗೀತ ಸಾಧಕ ಡಾ.ಕೆ.ವಾಗೀಶ್ ಅವರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 25ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ವಾಗೀಶ್ ಅವರಿಗೆ ಗುರು ವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಕಲಾಶ್ರೀ, ಸಂಗೀತ ಸರಸ್ವತಿ, ನಾದ ವಿದ್ಯಾ ಭೂಪತಿ, ಗಾಯಕ ರತ್ನ ಹೀಗೆ ವಿವಿಧ ಸಂಗೀತ…

Translate »