Tag: Dr.MR Ravi

ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ
ಮೈಸೂರು

ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ

September 16, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲೇಖಕ, `ಮೈಸೂರು ಮಿತ್ರ’ ಅಂಕಣಕಾರ ಡಾ.ಎಂ.ಆರ್. ರವಿ ಅವರ `ಜೀವನ ಪ್ರೀತಿ’ ಕೃತಿ ಶನಿವಾರ ಲೋಕಾ ರ್ಪಣೆಯಾಯಿತು. `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟ ಗೊಂಡಿರುವ ಡಾ.ಎಂ.ಆರ್.ರವಿ ಅವರ 30 ಅಂಕಣಗಳ ಗುಚ್ಛವಾದ `ಜೀವನ ಪ್ರೀತಿ’ ಕೃತಿಯನ್ನು ಮಹಿಮಾ ಪ್ರಕಾಶನ ಹೊರ ತಂದಿದ್ದು, ಶನಿವಾರ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅವರು ಬಿಡುಗಡೆ ಮಾಡಿದರು….

Translate »