ಮೈಸೂರು: ಸ್ವಂತ ಮನೆ ಯನ್ನು ದಾನ ಮಾಡಿದ ದಯಾಸಾಗರ ಎಂ.ವ್ಯೆಂಕಟಕೃಷ್ಣಯ್ಯ, ಗಾಂಧೀಜಿಯನ್ನು ಬಿಟ್ಟರೇ ಸರ್ವರನ್ನು ಸಮಾನತೆಯಲ್ಲಿ ಕಂಡ ವರು ಮೈಸೂರಿನ ತಾತಯ್ಯ ಎಂದು ಹಿರಿಯ ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ ಗುಣಗಾನ ಮಾಡಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾಜ ಸುಧಾರಕ ‘ಎಂ.ವೆಂಕಟಕೃಷ್ಣಯ್ಯ (ತಾತಯ್ಯ)’ ಒಂದು ನೆನಪು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾತಯ್ಯ ಅವರೇ ನಿವೇನಾದರೂ…