Tag: Dr. Sudhakar hosalli

ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ
ಮೈಸೂರು

ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ

May 28, 2018

ಮೈಸೂರು: ವಿಧಾನ ಪರಿಷತ್‍ಗೆ ಜೂ.8ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಅರೆಕಾಲಿಕ ಉಪನ್ಯಾಸಕರಿಂದ ತೆಗೆದು ಹಾಕಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ವರ್ತನೆಯಾಗಿದೆ ಎಂದು ರಾಜ್ಯ ಶೈಕ್ಷಣ ಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‍ಗೆ ಜೂ.8ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯಲಿದ್ದು, ಈ ಬಾರಿ ಅರೆಕಾಲಿಕ ಉಪನ್ಯಾಸಕರಿಗೆ…

Translate »