Tag: Dr Y.D. Rajanna

ನಾಳೆ ಡಾ.ವೈ.ಡಿ.ರಾಜಣ್ಣ ಅಭಿನಂದನಾ ಗ್ರಂಥ ಬಿಡುಗಡೆ
ಮೈಸೂರು

ನಾಳೆ ಡಾ.ವೈ.ಡಿ.ರಾಜಣ್ಣ ಅಭಿನಂದನಾ ಗ್ರಂಥ ಬಿಡುಗಡೆ

October 23, 2018

ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅವರ 50ನೇ ಹುಟ್ಟುಹಬ್ಬದ ಅಂಗ ವಾಗಿ ಡಾ.ವೈ.ಡಿ.ರಾಜಣ್ಣರವರ ಅಭಿನಂದನಾ ಸಮಿತಿ ವತಿಯಿಂದ ಅ.24ರಂದು ಅಭಿನಂದನೆ ಹಾಗೂ ಅಭಿ ನಂದನಾ ಗ್ರಂಥ ಬಿಡುಗಡೆ ಸಮಾರಂಭ ಏರ್ಪಡಿಸ ಲಾಗಿದೆ ಎಂದು ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಹಾಗೂ ರಂಗಕರ್ಮಿ ರಾಜಶೇಖರ ಕದಂಬ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಂದು ಸಂಜೆ…

ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ
ಮೈಸೂರು

ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ

September 19, 2018

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ಅವರು, ಸಾಮಾಜಿಕ ಬದಲಾವಣಿಗೆ ಸಾಹಿತ್ಯ ಉಪಕರಣವಾಗಬೇಕೆಂದು ಅನೇಕ ಬಾರೀ ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಹಾಗೂ ಅಖಿಲ ಕರ್ನಾಟಕ ಗಮಕ ಪರಿಷತ್ ಸಹಯೋಗದೊಂದಿಗೆ ನಡೆದ ಗಮಕ ಸೌರಭ ಶೀರ್ಷಿಕೆಯಡಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ನ `ಶಬರಿಗಾದನು ಅತಿಥಿ ದಾಶರಥಿ’ ಕಾವ್ಯ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಬರಹಗಳು ತಳ ಸಮುದಾಯದ ನೋವು-ನಲಿವು ಹಾಗೂ…

ಕವಿ ಭಾವೋಪಯೋಗಿ! ವಿಜ್ಞಾನಿ ಲೋಕೋಪಯೋಗಿ!!
ಮೈಸೂರು

ಕವಿ ಭಾವೋಪಯೋಗಿ! ವಿಜ್ಞಾನಿ ಲೋಕೋಪಯೋಗಿ!!

September 18, 2018

ಮೈಸೂರು: ಕವಿ ಸಮಾಜದ ನೋವು-ನಲಿವುಗಳ  ಭಾವೋಪಯೋಗಿಯಾದರೆ, ವಿಜ್ಞಾನಿ, ಜ್ಞಾನಾರ್ಜನೆ ಮೂಲಕ ಲೋಕೋಪಯೋಗಿ ಯಾಗುತ್ತಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ್ದ `ವಿಜ್ಞಾನ ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ `ಕವಿ-ವಿಜ್ಞಾನಿ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗದಲ್ಲಿ ನಿಸರ್ಗವನ್ನು ಮನ ಬಂದಂತೆ ಬಳಕೆ ಮಾಡುತ್ತಿದ್ದೇವೆ. ಇದಕ್ಕೆ ಕೊಡಗು,…

Translate »