Tag: Drama show

ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ
ಚಾಮರಾಜನಗರ

ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ

June 23, 2018

ಚಾಮರಾಜನಗರ: ನಗರದ ಶಾಂತಲಾ ಕಲಾವಿದರ ಸಂಸ್ಥೆಯ ಆಶ್ರಯ ದಲ್ಲಿ ನಗರದಲ್ಲಿ ಜೂನ್ 25ರಂದು ‘ಆಟ-ಮಾಟ’ ತಂಡದಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಗರದ ಭ್ರಮರಾಂಬ ಬಡಾವಣೆಯ 3ನೇ ಕ್ರಾಸ್‍ನಲ್ಲಿ ಇರುವ ಕೆ.ವೆಂಕಟರಾಜು ಅವರ ನಿವಾಸ ‘ನೆಲೆ’ಯಲ್ಲಿ ಅಂದು ಸಂಜೆ 7.30ಕ್ಕೆ ನಾಟಕ ಆರಂಭವಾಗಲಿದೆ. ಧಾರವಾಡದ ಆಟ-ಮಾಟ ಸಾಂಸ್ಕøತಿಕ ಪಥ ತಂಡದವರು ‘ಮತ್ತೊಬ್ಬ ಮಾಯಿ’ ನಾಟಕವನ್ನು ಅಭಿನಯಿಸ ಲಿದ್ದಾರೆ. ರಾಘವೇಂದ್ರ ಪಾಟೀಲ ಅವರ ಮೂಲಕಥೆ ಮಹದೇವ ಹಡಪಥ್ ಅವರ ಪರಿಕಲ್ಪನೆಯ ನಿರ್ದೇಶನದ ನಾಟಕ ಇದಾ ಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು…

Translate »