Tag: Drug trafficking

ವಿದೇಶಿ ವಿದ್ಯಾರ್ಥಿ ಬಂಧನ; ಮಾದಕ ವಸ್ತು ವಶ
ಮೈಸೂರು

ವಿದೇಶಿ ವಿದ್ಯಾರ್ಥಿ ಬಂಧನ; ಮಾದಕ ವಸ್ತು ವಶ

July 30, 2018

ಮೈಸೂರು:  ಮಾದಕ ವಸ್ತು ಹೊಂದಿದ್ದ ವಿದೇಶಿ ಪ್ರಜೆಯೊಬ್ಬನನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿ, 7 ಕೆಜಿ 592 ಗ್ರಾಂ ಖಾಟಾ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಯೆಮನ್ ದೇಶದ ಪ್ರಜೆ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23) ಎಂಬಾತನೇ ಬಂಧಿತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ಈತ, ಶನಿವಾರ ಮೈಸೂರಿನ ಕೆಎಸ್ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿಯ ಪಾರ್ಸಲ್ ಕಚೇರಿಯಲ್ಲಿ ಗಲಾಟೆ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ…

Translate »