Tag: Eclipse Effect

ಒಂದೇ ರಾತ್ರಿ 8 ಅಂಗಡಿಗಳಲ್ಲಿ ಸರಣಿ ಕಳವು
ಮೈಸೂರು

ಒಂದೇ ರಾತ್ರಿ 8 ಅಂಗಡಿಗಳಲ್ಲಿ ಸರಣಿ ಕಳವು

July 29, 2018

ಪೊಲೀಸ್ ಚೆಕ್‍ಪೋಸ್ಟ್ ಸಮೀಪ ಬೋಗಾದಿಯಲ್ಲೂ ಖದೀಮರ ಕೈಚಳಕ ಕಳೆದ ವರ್ಷ ಮಂಚೇಗೌಡನ ಕೊಪ್ಪಲು ಮುಖ್ಯ ರಸ್ತೆ, ಮಹದೇಶ್ವರ ಬಡಾವಣೆಯಲ್ಲಿ ಒಂದೇ ರಾತ್ರಿ 8 ಅಂಗಡಿಯಲ್ಲಿ ಕಳ್ಳತನವಾಗಿತ್ತು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅಮಾನತು ಆತಂಕ ಮೈಸೂರು:  ಚಂದ್ರ ಗ್ರಹಣ ಎಂದು ಕತ್ತಲಾಗುತ್ತಿದ್ದಂತೆಯೇ ಜನರು ಮನೆ ಸೇರಿಕೊಳ್ಳುತ್ತಿದ್ದ ದಿನವನ್ನೇ ಟಾರ್ಗೆಟ್ ಮಾಡಿರುವ ಖದೀಮರ ತಂಡ ಶುಕ್ರವಾರ ಒಂದೇ ರಾತ್ರಿ ಮೈಸೂರಿನಲ್ಲಿ 8 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ, ನಗದು ದೋಚಿ ಪರಾರಿಯಾಗಿದ್ದಾರೆ. ಚಂದ್ರಗ್ರಹಣ ಎಂದು ಜನ ಮನೆಯಲ್ಲಿ ಸುರಕ್ಷಿತವಾಗಿರೋಣ ಎಂದು…

Translate »