ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ರೈತರಿಗೆ ಕೊಡುಗೆ ನೀಡಿದಂತೆ, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡೆದಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಕೃಷಿ ಸಾಲ ಮನ್ನಾ ಮಾಡಲಾಗಿದ್ದು, ನವೆಂಬರ್ 1 ರಿಂದ ರಾಜ್ಯದ 44 ಲಕ್ಷ ರೈತ ಕುಟುಂಬಗಳ ಮನೆ ಬಾಗಿಲಿಗೆ ಸಾಲ ಋಣಮುಕ್ತ ಪತ್ರ ತಲುಪಲಿದೆ. ರೈತರ ಸಾಲ ಋಣಮುಕ್ತ ಪತ್ರಕ್ಕೆ ನಾನೇ ಖುದ್ದಾಗಿ ಸಹಿ ಹಾಕಿ, ಸ್ಥಳೀಯ ಅಧಿಕಾರಿ ಗಳ ಮೂಲಕ ಮನೆ ಬಾಗಿಲಿಗೆ ತಲುಪಿಸ ಲಾಗುವುದು. ಕೃಷಿ…