ದಿನಕ್ಕೆ 300 ಮಂದಿ ವಸತಿಹೀನರಿಗೆ ಆಹಾರ, ನೀರು ಪೂರೈಕೆ ಕರ್ತವ್ಯ ನಿರತ ಪೊಲೀಸರಿಗೆ ಸ್ಯಾನಿಟೈಸರ್ ವಿತರಣೆ ಮೈಸೂರು,ಮಾ.29(MTY)- ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 ದೇಶದಲ್ಲಿ ವ್ಯಾಪಿಸುವುದನ್ನ ತಡೆಗಟ್ಟಲು ಏ.14ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಮೈಸೂರಲ್ಲಿ ಕಂಗಾಲಾಗಿರುವ ವಸತಿಹೀನರ ಹಸಿವು ತಣಿಸಲು ಯುವಕರ ತಂಡವೊಂದು ಸದ್ದಿಲ್ಲದೆ ಸೇವೆ ಮಾಡುತ್ತಿದೆ. ಸಮಾನ ಮನಸ್ಕರ ಯುವಕರ ತಂಡ ಹಸಿದವರಿಗಾಗಿ ಅನ್ನ ನೀಡುವ ಮಹತ್ತರ ಸೇವೆ ಮಾಡುತ್ತಿದೆ. ಈಜೀ಼ ಬಾಯ್ಸ್( EeZee boys) ತಂಡದ ಸದಸ್ಯರೇ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ….