Tag: Forum Mall

ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್
ಮೈಸೂರು

ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಮೈಸೂರಿನ ಅತಿ ದೊಡ್ಡ ಷಾಪಿಂಗ್ ಮಾಲ್ ಎನಿಸಿಕೊಂಡಿರುವ `ಫೋರಮ್ ಮಾಲ್’ಅನ್ನು ಜೂ.10ರಿಂದ ತೆರೆಯಲಾಗಿದೆ ಎಂದು ಮಾಲ್‍ನ ಮಾರುಕಟ್ಟೆ ವ್ಯವಸ್ಥಾಪಕ ಬಿ.ಎಸ್.ಸುಮಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಾಕ್‍ಡೌನ್ ಆರಂಭದ 70 ದಿನಗಳ ನಂತರ ಮಾಲ್ ಬಾಗಿಲು ತೆರೆಯಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಟನಲ್, ಮಾಸ್ಕ್, ಅಂತರ ಕಾಯ್ದುಕೊಳ್ಳುವ ಕಡ್ಡಾಯ ನಿಯಮಗಳಡಿ ಮಾಲ್ ತೆರೆಯಲ್ಪಟ್ಟಿದೆ. ಮಾಲ್ ಸಿಬ್ಬಂದಿ ಮತ್ತು ಗ್ರಾಹಕರಿಗೆಂದು ಪ್ರತ್ಯೇಕ ಪ್ರವೇಶ ದ್ವಾರವಿದ್ದು, ಪ್ರವೇಶದ ವೇಳೆ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು. ಅನಾರೋಗ್ಯ ಚಿಹ್ನೆ…

Translate »