Tag: Freedom Fighters Park

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…
ಮೈಸೂರು

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…

August 10, 2018

ಮೈಸೂರು:  `ಮಾಡು ಇಲ್ಲವೇ ಮಡಿ…!’ ಇದು 1942ರ ಆಗಸ್ಟ್ 9ರ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಘೋಷ ವಾಕ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಜೀಯವರು ಹೋರಾಟಗಾರರಿಗೆ ನೀಡಿದ ಮಂತ್ರಘೋಷವೂ ಹೌದು. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಲು ಗಾಂಧೀಜಿಯವರು ನೀಡಿದ ಈ ಘೋಷ ವಾಕ್ಯದ ಪರಿಣಾಮ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ದೇಶ ವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಮಹತ್ವದ ಹಂತವಾಯಿತು ಎಂದೇ ಇತಿಹಾಸ ಕಾರರು ವಿಶ್ಲೇಷಿಸಿದ್ದಾರೆ. ಇಂತಹ ಮಹತ್ವದ ಚಳವಳಿಯ 76ನೇ ವರ್ಷದ…

Translate »