Tag: G.P. Rajarathnam

ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ
ಮೈಸೂರು

ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ

July 10, 2018

ಮೈಸೂರು:  ಇಂದು ಹೆಸರಾಂತ ಕವಿಗಳ ಪದ್ಯಗಳನ್ನು ಸಿನಿಮಾಗಳಲ್ಲಿ ಅರ್ಥಹೀನವಾಗಿ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯ ವಿಠಲ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ್ದ ಕವಿ ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಜಿ.ಪಿ.ರಾಜರತ್ನಂ ಅವರು ತೀರಿಕೊಂಡ ತಮ್ಮ ಪತ್ನಿಯನ್ನು ಕುರಿತು `ನೀ ನಂಗೆ ಬೆಳಕಾಗಿದ್ದೆ ನಂಜಿ…’ ಎಂಬ ಪದ್ಯ ಮತ್ತು ಡಾ.ದ.ರಾ.ಬೇಂದ್ರೆಯವರು ತಮ್ಮ ತೊಡೆಯ ಮೇಲೆ ಪುತ್ರನ…

Translate »