Tag: Gaana Bharathi

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’
ಮೈಸೂರು

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’

May 25, 2018

ಮೈಸೂರು:  ಸಂಗೀತ, ಚಲನೆ, ಲಯ ಮತ್ತು ಅಭಿವ್ಯಕ್ತಿಯ ಸಂಯೋಜನೆಯೇ ನೃತ್ಯ. ಇದು ಪ್ರಾದೇಶಿಕ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕøತಿತಿಗಳ ಸಮ್ಮಿಶ್ರ ಕಲೆಯೂ ಹೌದು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳು ವೈವಿಧ್ಯವೂ, ವಿಶಿಷ್ಟವೂ ಆಗಿದ್ದು, ನಿರ್ದಿಷ್ಟ ಪ್ರದೇಶ, ಬುಡಕಟ್ಟು, ಅವರ ಸಂಗೀತ, ವೇಷಭೂಷಣದ ಪ್ರತಿಬಿಂಬ. ಹೀಗೆ ವೈಶಿಷ್ಟ್ಯದಿಂದ ಕೂಡಿದ ಕುಚುಪುಡಿ, ಕಥಕ್, ಭರತನಾಟ್ಯ ಸೇರಿದಂತೆ ಕೆಲ ಬಗೆಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಒಂದೇ ಕಡೆ ನೋಡಲು ಅವಕಾಶ ದೊರೆತರೆ ಹೇಗೆ? ಅದುವೇ ಅಪ್ಪಟ ‘ರಸಾಸ್ವಾದ’. ಸಂಸ್ಕøತದಲ್ಲಿ ‘ರಸಾಸ್ವಾದ’ ಎಂದರೆ…

Translate »