ಚಿನಕುರುಳಿ: ‘ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ, ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ…’ ಗಜಮುಖ, ಗಣನಾಯಕ, ಗಣಾಧಿಪತಿ, ವಿನಾಯಕ, ವಿಘ್ನೇಶ, ವಿಘ್ನ ನಿವಾರಕ, ಲಂಬೋದರ, ಮೂಷಿಕ ವಾಹನ, ವಕ್ರತುಂಡ, ಉಮಾಸುತ, ಏಕ ದಂತ, ಮೋದಕಪ್ರಿಯ, ಚಂದ್ರಶೇಖರ ತನಯ, ಪ್ರಥಮ ಪೂಜಿತ, ಸಿದ್ಧಿವಿನಾಯಕ, ಬುದ್ಧಿ ಪ್ರದಾಯಕ, ವಿದ್ಯಾಧಿಪತಿ, ಚಾಮರಕರ್ಣ, ಬೆನಕ, ಗಣಪ, ಕರಿ ಮುಖ, ಮೂಷಿಕಧ್ವಜ, ಪಾಶಾಂಕುಶ ಧರ, ಪ್ರಜಾಪತಿ, ವಿಘ್ನವಿನಾಶಕ, ವಿಘ್ನಹರ, ವಿಘ್ನರಾಜ, ಮೋದಕೇಶ್ವರ… ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿ ಯು ಮಕ್ಕಳಿಂದ ಹಿಡಿದು…