Tag: goods train

ಹಳಿ ತಪ್ಪಿದ ಗೂಡ್ಸ್ ರೈಲು: ಮೈಸೂರಿಗೆ ಬರುವ, ಹೋಗುವ ಹಲವು ರೈಲುಗಳ ಸಂಚಾರದಲ್ಲಿ  ಕೆಲ ಕಾಲ ವ್ಯತ್ಯಯ
ಮೈಸೂರು

ಹಳಿ ತಪ್ಪಿದ ಗೂಡ್ಸ್ ರೈಲು: ಮೈಸೂರಿಗೆ ಬರುವ, ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ

October 27, 2018

ಮೈಸೂರು:  ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಮೈಸೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ರೈಲುಗಳ ಸಂಚಾರ ವ್ಯತ್ಯಯವಾಗಿ, ಸಹಸ್ರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಮೈಸೂರು ರೈಲ್ವೆ ಗೂಡ್ಸ್ ಶೆಡ್ ಸಮೀಪ ಬಿ.ಎಂ.ಶ್ರೀ ನಗರ ಸೇತುವೆ ಬಳಿ, ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ಶುಕ್ರವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಹಳಿ ಬದಲಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಗೂಡ್ಸ್ ಶೆಡ್‍ನ ಐಓಸಿ ಘಟಕದಲ್ಲಿ ಪೆಟ್ರೋಲ್ ಅನ್ ಲೋಡ್ ಮಾಡಿ, ಖಾಲಿ ಟ್ಯಾಂಕರ್‍ಗಳನ್ನು…

Translate »