ಹಾಸನ: ನಗರದ ರಿಂಗ್ ರಸ್ತೆಯ ಲ್ಲಿರುವ ಶ್ರೀರಂಗ ಶಿಕ್ಷಣ ಸಂಸ್ಥೆ ಆವರಣ ದಲ್ಲಿ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಅಂತಿಮ ದರ್ಶನವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಡೆ ದರು. ಕೆಲ ಸಮಯ ಕುಟುಂಬದ ಜೊತೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಇಂದು ನಮ್ಮನ್ನೆಲ್ಲಾ ಅಗಲಿರುವ ಮಾಜಿ ಶಾಸಕ ಹಾಗೂ ಪಕ್ಷದ ನಿಷ್ಟಾವಂತ ಹಾಗೂ ಒಬ್ಬ ಸರಳ, ಸಜ್ಜನಿಕೆಯ, ಅತ್ಯಂತ ಸುಸಂಸ್ಕøತ ಮತ್ತು ಮೃದು ಸ್ವಭಾ ವದ ವ್ಯಕ್ತಿತ್ವ ಹೊಂದಿದ್ದ ಹೆಚ್.ಎಸ್.ಪ್ರಕಾಶ್ ಅವರು,…