ಹಂಪಾಪುರ: ಹೆಚ್.ಡಿ.ಕೋಟೆ ತಾಲೂಕಿನ ಹಿರೇನಂದಿ ಗ್ರಾಮ ದಲ್ಲಿ 2 ವರ್ಷದ ಹಿಂದೆ 4 ಹೆಣ್ಣು 1 ಗಂಡು ಚಿರತೆ ಇದೇ ಗ್ರಾಮದಲ್ಲಿ ಬೋನಿಗೆ ಸೆರೆ ಸಿಕ್ಕಿದ್ದು, ಇದೆ ಮಂಗಳವಾರ (ಅ.16) ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಮತ್ತೊಂದು ಗಂಡು ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಚೆಲುವ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮಂಗಳವಾರ ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಈ ಗ್ರಾಮದ ಜಮೀನುಗಳು…
ಮೈಸೂರು
ಜ್ಯುಯಲರ್ಸ್‍ಗೆ ಕನ್ನ: 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
July 23, 2018ಹಂಪಾಪುರ: ಜ್ಯುಯಲರಿ ಅಂಗಡಿಗೆ ಕನ್ನ ಕೊರೆದು ಸುಮಾರು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಇಲ್ಲಿಗೆ ಸಮೀಪದ ಹೊಮ್ಮರಗಳ್ಳಿಯಲ್ಲಿ ನಡೆದಿದೆ. ಗ್ರಾಮದ ಕಾವೇರಿ ಜ್ಯುವಲರಿ ಗೋಡೆ ಕೊರೆದು ಒಳ ನುಗ್ಗಿರುವ ಖದೀಮರು ಚಿನ್ನಾಭರಣ ಕಳವು ಮಾಡಿದ್ದಾರೆ. ಇದಕ್ಕೂ ಮುನ್ನ ಖದೀಮರು ಸಮೀಪದ ರೈಸ್‍ಮಿಲ್ ಬಾಗಿಲು ಮೀಟಿ ಒಳ ನುಗ್ಗಿ ಅಲ್ಲಿಂದ ಹಲಗೆಗಳನ್ನು ತಂದು ಜ್ಯುವಲರಿ ಅಂಗಡಿಯ ಗೋಡೆ ಪಕ್ಕದಲ್ಲಿಟ್ಟು ಗೋಡೆ ಕೊರೆದಿದ್ದಾರೆ. ಖದೀಮರ ಚಲನವಲನ ಗಳು ರೈಸ್ ಮಿಲನ್ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ….