Tag: Hampi

`ಹಂಪೆ ನೋಡದವರು ಬಹಳ ದೊಡ್ಡ ತಪ್ಪು ಮಾಡಿದಂತೆ’
ಮೈಸೂರು

`ಹಂಪೆ ನೋಡದವರು ಬಹಳ ದೊಡ್ಡ ತಪ್ಪು ಮಾಡಿದಂತೆ’

November 17, 2018

ಮೈಸೂರು: ವಿಜಯನಗರದ ಹಂಪೆಯನ್ನು ನೋಡ ದವರು ನಿಜಕ್ಕೂ ಬಹಳ ದೊಡ್ಡ ತಪ್ಪು ಮಾಡಿದಂತೆ ಎಂದು ಹಿರಿಯ ಸಂಶೋ ಧಕ ಪ್ರೊ.ಎಂ.ಚಿದಾನಂದಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಶುಕ್ರವಾರ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಮತ್ತು ಶಾಸ್ತ್ರೀಯ ಕನ್ನಡ ಪ್ರಶಸ್ತಿ ಪುರಸ್ಕøತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಂಪೆಯ ಪ್ರಾಕೃತಿಕ ಸಂಪತ್ತು, ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ವಿಜಯನಗರ ಸಾಮ್ರಾಜ್ಯ ಹಂಪೆಯಲ್ಲಿ…

Translate »