Tag: Hari Vidyalaya

ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ
ಮೈಸೂರು

ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ

August 3, 2018

ಮೈಸೂರು:  ಮೈಸೂರಿನ ಹರಿ ವಿದ್ಯಾಲಯವು ಆಗಸ್ಟ್ ತಿಂಗಳಿಂದ ಮುಂದಿನ ಜನವರಿ 2019ರವರೆಗೆ ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 4.30ರವರೆಗೆ 5ರಿಂದ 8ನೇ ತರಗತಿವರೆಗಿನ ಮಕ್ಕಳಿಗಾಗಿ ಪ್ರಚಲಿತ ವಿಜ್ಞಾನ ವಿಷಯಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ಚಟುವಟಿಕೆ ಮತ್ತು ಪ್ರದರ್ಶನ ಏರ್ಪಡಿಸಿದೆ ಎಂದು ಹರಿ ವಿದ್ಯಾಲಯದ ಕಾರ್ಯದರ್ಶಿ ಹೆಚ್.ಆರ್.ಭಗವಾನ್ ತಿಳಿಸಿದರು. ಮಕ್ಕಳನ್ನು ಪಠ್ಯ ಪುಸ್ತಕಗಳ ಕಲಿಕೆಯಿಂದ ಆಚೆಗೂ ಕರೆದುಕೊಂಡು ಹೋಗುವ ಉದ್ದೇಶದ ಈ ಮಾಲಿಕೆಯ ಮೊದಲನೇ ಕಾರ್ಯಕ್ರಮ ಆ.4ರಂದು ಏರ್ಪಡಿಸಿದ್ದು, ಡಾ.ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಪಡೆದ…

Translate »