ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಮತ ಮೈಸೂರು: ಹಿಂದೂಸ್ತಾನಿ ಸಂಗೀತ ಹಳೆ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಸಪ್ತಸ್ವರ ಬಳಗದಲ್ಲಿ ಒಬ್ಬರಾಗಿದ್ದ ಪ್ರೊ.ಬಿ.ಸೋಮಶೇಖರ್ ಅವರ ಕೊಡುಗೆಯೂ ಇದೆ ಎಂದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಪ್ರಾಯಪಟ್ಟರು. ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಸಪ್ತಸ್ವರ ಬಳಗ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ `ಪ್ರೊ.ಬಿ.ಸೋಮಶೇಖರ್ ಅವರ ನೆನಪಿನ ಸಂಗೀತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ನಲ್ವತ್ತು ವರ್ಷಗಳ ಹಿಂದೆ ಹಿಂದೂಸ್ತಾನಿ ಸಂಗೀತ ಕೇವಲ ಮೈಸೂರು ದಸರಾ…