Tag: Howdy Modi

ಅಮೆರಿಕದಲ್ಲಿ `ಹೌಡಿ ಮೋದಿ’
ಮೈಸೂರು

ಅಮೆರಿಕದಲ್ಲಿ `ಹೌಡಿ ಮೋದಿ’

September 23, 2019

ಹೂಸ್ಟನ್ (ಅಮೇರಿಕಾ), ಸೆ.22-ಅಮೇರಿಕಾದ ಹೂಸ್ಟನ್‍ನಲ್ಲಿ ಇಂದು ನಡೆದ `ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ನವ ಭಾರತದ ಚಿತ್ರಣವನ್ನು ತೆರೆದಿಟ್ಟ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ್ದನ್ನು ಸಮರ್ಥಿಸಿಕೊಂಡರು. ಒಬ್ಬನೇ ಒಬ್ಬ ಭಾರತೀಯ ವಿಕಾಸದಿಂದ ದೂರ ಉಳಿ ಯುವುದನ್ನು ನಾವು ಸಹಿಸುವುದಿಲ್ಲ. ನಮಗೆ ದಶಕಗಳಿಂದ ತಲೆನೋವಾಗಿದ್ದ ಒಂದು ವಿಷಯಕ್ಕೆ ನಾವು ಮೊನ್ನೆ-ಮೊನ್ನೆಯಷ್ಟೇ ಫೇರ್ ವೆಲ್ ನೀಡಿದ್ದೇವೆ. (ಈ ವೇಳೆ ನೆರೆದಿದ್ದ ಸಭಿಕರು ಭಾರೀ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿ ಸಿದರು) ಅದೇ 370ನೇ ವಿಧಿ. ಈ ವಿಧಿ ಜಮ್ಮು-ಕಾಶ್ಮೀರ…

Translate »