Tag: Hunsur by polls

ಹುಣಸೂರು ಜನ ಮನೆ ಮಗನನ್ನು ಗೆಲ್ಲಿಸಿದ್ದಾರೆ
ಮೈಸೂರು

ಹುಣಸೂರು ಜನ ಮನೆ ಮಗನನ್ನು ಗೆಲ್ಲಿಸಿದ್ದಾರೆ

December 10, 2019

ಹುಣಸೂರು ಕ್ಷೇತ್ರದ ಜನರು ತಮ್ಮ ಮನೆ ಮಗನಿಗೆ ಆಶೀರ್ವದಿಸಿ, ಗೆಲ್ಲಿಸಿ ದ್ದಾರೆ. ನನಗೆ ಈ ಫಲಿತಾಂಶ ನಿರೀಕ್ಷಿತ. ಅದರಂತೆ ಮತದಾರ ಕೈ ಹಿಡಿದಿದ್ದು, ನಾನು ಅವರಿಗೆ ಚಿರ ಋಣಿಯಾಗಿದ್ದೇನೆ ಎಂದು ಜಯಭೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆಯನ್ನೇ ಹರಿಸಿದರು. ಆದರೆ ನನ್ನ ತಾಲೂಕಿನ ಮತದಾರರು ಸ್ವಾಭಿಮಾನವನ್ನು ಮಾರಿಕೊಳ್ಳದೆ ಕ್ಷೇತ್ರದ ಅಸ್ಮಿತೆ ಪ್ರದರ್ಶಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನನ್ನ ಪ್ರತಿಸ್ಪರ್ಧಿ ವಿಶ್ವನಾಥ್ ಅವರ ಸಹಕಾರ ಪಡೆದು ತಾಲೂಕಿನ…

Translate »