Tag: Illegal Dyeing Units

ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ
ಮೈಸೂರು

ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ

July 6, 2018

ಮೈಸೂರು:  ಪರಿ ಸರಕ್ಕೆ ಮಾರಕವಾದ ರಾಸಾಯನಿಕಗಳನ್ನು ಬಳಸಿ, ನಡೆಸಲಾಗುತ್ತಿದ್ದ ಎರಡು ಡೈಯಿಂಗ್ ಕೇಂದ್ರಗಳ ಮೇಲೆ ಗುರುವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿ ಕಾರಿಗಳು ದಾಳಿ ನಡೆಸಿ, ಬೀಗ ಜಡಿದರು. ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಅನುಮತಿ ಪಡೆಯದೆ ಬಟ್ಟೆಗಳಿಗೆ ಬಣ್ಣ ಹಚ್ಚುವ ಕೇಂದ್ರಗಳು ಮೈಸೂರಿನಲ್ಲಿ ತಲೆ ಎತ್ತಿದ್ದು, ಪರಿಸರಕ್ಕೆ ಮಾರಕವಾಗಿರುವ ರಾಸಾ ಯನಿಕ ಪದಾರ್ಥಗಳ ಮಿಶ್ರಣ ಮಾಡಿದ ಬಣ್ಣವನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿ…

Translate »