Tag: J.K. Grounds

ಸಾಂಸ್ಕೃತಿಕ ನಗರಿಯಲ್ಲಿ ಹಳೇ  ಕನ್ನಡ ಚಿತ್ರಗೀತೆಗಳ ಝೇಂಕಾರ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಹಳೇ  ಕನ್ನಡ ಚಿತ್ರಗೀತೆಗಳ ಝೇಂಕಾರ

June 25, 2018

ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು. ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸಾಗರ್ ಸ್ಕಿನ್ ಕೇರ್ ಸೆಂಟರ್ ಭಾನುವಾರ ಆಯೋ ಜಿಸಿದ್ದ ಮ್ಯೂಸಿಕ್ ಲೆಜೆಂಡ್ಸ್ (ನಾ ಹಾಡಲು ನೀವು ಆಡಬೇಕು) ಸಂಗೀತ ಸಂಜೆ ಕಾರ್ಯ ಕ್ರಮದಲ್ಲಿ ಗಾಯಕರಾದ ಜಯಂತಿ ಭಟ್, ವೀಣಾ ಪಂಡಿತ್, ಸ್ಟ್ಯಾನ್ಲಿ ಪಾರ್ಕರ್, ಸ್ಟ್ಯಾನ್ಲಿ ಮರ್ಸರ್, ಎನ್.ರಶ್ಮಿ, ಎಸ್. ಬಾಲರಾಜ್, ಡಾ.ಸುರೇಂದ್ರನ್, ಮನು ಯಾದವ್, ಸುಪ್ರಿಯಾ ಲೋಹಿತ್ ಮತ್ತಿತರರ ಸುಮಧುರ…

Translate »