Tag: Jignesh Mevani

ದಲಿತರು ಯಾರಿಗೆ ಮತ ಹಾಕಬೇಕೆಂದು ಹೇಳಲ್ಲ,ಬಿಜೆಪಿಗೆ ಯಾಕೆ ಹಾಕಬಾರದೆಂದು ಹೇಳುತ್ತೇನೆ…
ಮೈಸೂರು

ದಲಿತರು ಯಾರಿಗೆ ಮತ ಹಾಕಬೇಕೆಂದು ಹೇಳಲ್ಲ,ಬಿಜೆಪಿಗೆ ಯಾಕೆ ಹಾಕಬಾರದೆಂದು ಹೇಳುತ್ತೇನೆ…

May 3, 2018

ಮೈಸೂರು: ದಲಿತ ಸಮುದಾಯ ದವರು ಯಾರಿಗೆ ಮತ ಹಾಕ ಬೇಕೆಂದು ಹೇಳುವು ದಿಲ್ಲ. ಆದರೆ ಬಿಜೆಪಿಗೆ ಏಕೆ ಮತ ಹಾಕ ಬಾರದು ಎಂದು ಜಾಗೃತಿ ಮೂಡಿಸುತ್ತೇನೆ ಎಂದು ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಭಿಯಾನ ನಡೆಸುತ್ತೇವೆ. ನಮ್ಮ ಅಭಿಯಾನ ಬಿಜೆಪಿ ವಿರುದ್ಧವೇ ಇರಲಿದೆ. ಚುನಾವಣೆಯಲ್ಲಿ ದಲಿತರು ಇಂತಹವರಿಗೇ ಮತಹಾಕ ಬೇಕೆಂದು ಹೇಳುವುದಿಲ್ಲ. ಆದರೆ ಬಿಜೆಪಿಗೆ ಏಕೆ ಮತ ಹಾಕಬಾರದು…

Translate »