Tag: Jitendra J. Jadhav

‘ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ವಿದ್ಯಾರ್ಥಿ ಸಮ್ಮೇಳನ ಸಂಶೋಧನೆಗಳು ಹೆಚ್ಚು ಆಹಾರ ಉತ್ಪಾದನೆಗೆ ಸಹಕಾರಿಯಾಗಬೇಕು
ಮೈಸೂರು

‘ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ವಿದ್ಯಾರ್ಥಿ ಸಮ್ಮೇಳನ ಸಂಶೋಧನೆಗಳು ಹೆಚ್ಚು ಆಹಾರ ಉತ್ಪಾದನೆಗೆ ಸಹಕಾರಿಯಾಗಬೇಕು

July 14, 2018

ಮೈಸೂರು:  ಜನಸಾಮಾನ್ಯರಿಗೆ ಅನುಕೂಲ ಆಗುವಂತಹ ಸಂಶೋಧನೆಗಳು ಹೆಚ್ಚಾದರೆ ಮಾತ್ರ ಸಂಶೋಧನೆಗಳಿಗೆ ಹೆಚ್ಚು ಮಹತ್ವ, ಅರ್ಥ ಸಿಗುತ್ತವೆ ಎಂದು ಮೈಸೂರಿನ ಸಿಎಸ್‍ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕ ಜೀತೇಂದ್ರ ಜೆ.ಜಾದವ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ `ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಅವುಗಳಿಗೆ ಕಾಡಿನಲ್ಲಿ ಆಹಾರದ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂಶೋಧಕರು, ಕಾಡು ಪ್ರಾಣಿಗಳು ನಾಡಿಗೆ ಬರದೆ ಕಾಡಿನಲ್ಲಿ ಅವುಗಳಿಗೆ ಆಹಾರ…

Translate »