Tag: JLB Road

ಜೈವಿಕ ವೈವಿಧ್ಯತೆಗೆ ಧಕ್ಕೆಯಾದರೆ ಪರಿಸರ ವೈಪರೀತ್ಯದಿಂದ ಮಾನವನಿಗೆ ಕಂಟಕ
ಮೈಸೂರು

ಜೈವಿಕ ವೈವಿಧ್ಯತೆಗೆ ಧಕ್ಕೆಯಾದರೆ ಪರಿಸರ ವೈಪರೀತ್ಯದಿಂದ ಮಾನವನಿಗೆ ಕಂಟಕ

October 28, 2018

ಮೈಸೂರು:  ಜೈವಿಕ ವೈವಿ ಧ್ಯತೆಗೆ ಧಕ್ಕೆಯಾಗದಂತೆ ಕಾರ್ಖಾನೆಗಳು ಕಾರ್ಯನಿರ್ವಹಿಸದಿದ್ದಲ್ಲಿ ಪರಿಸರ ವೈಪ ರೀತ್ಯದಿಂದ ಮಾನವನಿಗೇ ಕಂಟಕವಾಗ ಲಿದೆ. ಹೀಗಾಗಿ ಕೈಗಾರಿಕೆಗಳು `ಜೈವಿಕ ವೈವಿ ಧ್ಯತೆ ಕಾಯ್ದೆ 2002’ರ ಪರಿಧಿಯೊಳಗೆ ಕಾರ್ಯ ಚಟುವಟಿಕೆ ನಡೆಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಾಂತ ಕುಮಾರ್ ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ ಶನಿವಾರ ಮೈಸೂರು ಹಾಗೂ ಸುತ್ತಮುತ್ತಲ ಕೈಗಾರಿಕೋದ್ಯಮಿಗಳಿಗೆ `ಜೈವಿಕ ವೈವಿಧ್ಯತೆ ಕಾಯ್ದೆ 2002’ ಕುರಿ ತಂತೆ ಹಮ್ಮಿಕೊಂಡಿದ್ದ…

Translate »