Tag: John Chambers

ಮೋದಿ ಪುನರಾಯ್ಕೆಯಾಗದಿದ್ದರೆ ಭಾರತದ ಅಭಿವೃದ್ಧಿ ಕುಂಠಿತ: ಅಮೆರಿಕದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್
ಮೈಸೂರು

ಮೋದಿ ಪುನರಾಯ್ಕೆಯಾಗದಿದ್ದರೆ ಭಾರತದ ಅಭಿವೃದ್ಧಿ ಕುಂಠಿತ: ಅಮೆರಿಕದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್

July 19, 2018

ವಾಷಿಂಗ್ಟನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆಯಾಗದಿದ್ದರೆ `ಪ್ರಭಾವಶಾಲಿ ಅಭಿವೃದ್ಧಿ ಮತ್ತು ಅಂತರ್ಗತ ಬೆಳವಣಿಗೆಯಲ್ಲಿ ಕುಂಠಿತವಾಗಲಿದೆ ಎಂದು ಅಮೆರಿಕಾದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್ ತಿಳಿಸಿದ್ದಾರೆ. ಸಿಐಎಸ್‍ಸಿಓ ಸಿಸ್ಟಮ್ಸ್ ಸಿಇಓ ಹಾಗೂ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಜಾನ್ ಚೇಂಬರ್ಸ್ ಭಾರತೀಯ ಪತ್ರಕರ್ತರ ಸಮೂಹದೊಂದಿಗೆ ಮಾತನಾಡಿ, ವಿಶ್ವದಲ್ಲೇ ಭಾರತ ಅಂತರ್ಗತವಾಗಿ ಪ್ರಬಲವಾಗಿ ಬೆಳೆಯುವ ಅವಕಾಶ ಹೊಂದಿದೆ ಎಂದರು. “ವಿಶ್ವದಲ್ಲಿ ಭಾರತವು ತನ್ನದೇ ಆದ ಸ್ಥಾನವನ್ನು ಪಡೆಯಲು ಹಲವು ದಶಕಗಳೇ ಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ…

Translate »