Tag: Jumboo Savari Route

ದಸರಾ ಗಜಪಡೆಗೆ ಮ್ಯಾಗ್ನೆಟ್ ಟ್ರ್ಯಾಲಿಯ ರಕ್ಷಣೆ
ಮೈಸೂರು

ದಸರಾ ಗಜಪಡೆಗೆ ಮ್ಯಾಗ್ನೆಟ್ ಟ್ರ್ಯಾಲಿಯ ರಕ್ಷಣೆ

September 17, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವಾದ ಆನೆಗಳ ರಕ್ಷಣೆಗೆ ಮ್ಯಾಗ್ನೆಟ್ ಟ್ರ್ಯಾಲಿಯನ್ನು ಮೈಸೂರಿನ ಯುವಕರಿಬ್ಬರು ಉಡುಗೊರೆಯಾಗಿ ನೀಡಿದ್ದು, ಪ್ರತೀ ದಿನ ಆನೆಗಳು ಸಾಗುವ ಮಾರ್ಗದಲ್ಲಿ ಮೊನಚಾದ ಮೊಳೆ ಹಾಗೂ ಕಬ್ಬಿಣದ ಚೂರುಗಳನ್ನು ಟ್ರ್ಯಾಲಿ ಸೆಳೆದುಕೊಳ್ಳುವ ಮೂಲಕ ಆನೆಗಳ ಕಾಲನ್ನು ಕಾಪಾಡುತ್ತದೆ. ವಿವಿಧ ಆನೆಗಳ ಶಿಬಿರದಿಂದ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ 12 ಆನೆಗಳು ಪ್ರತೀ ದಿನ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ 2 ಬಾರಿ ತಾಲೀಮು ನಡೆಸಲಿದ್ದು, ದಾರಿಯುದ್ದಕ್ಕೂ…

Translate »