Tag: Justice S Bopanna

ವಕೀಲ ವೃತ್ತಿ ಮಹತ್ವಪೂರ್ಣವಾದದ್ದು: ನ್ಯಾ.ಎಸ್.ಬೋಪಣ್ಣ
ಕೊಡಗು

ವಕೀಲ ವೃತ್ತಿ ಮಹತ್ವಪೂರ್ಣವಾದದ್ದು: ನ್ಯಾ.ಎಸ್.ಬೋಪಣ್ಣ

June 25, 2018

ವಿರಾಜಪೇಟೆ: ವಕೀಲರು ನ್ಯಾಯ ಒದಗಿಸುವಲ್ಲಿ ನ್ಯಾಯಾಧೀಶ ರೊಂದಿಗೆ ಸಹಕರಿಸಬೇಕು. ಇಂದಿನ ಸಮಾಜದಲ್ಲಿ ವಕೀಲ ವೃತ್ತಿ ಮಹತ್ವದಿಂದ ಕೂಡಿದೆ. ನ್ಯಾಯಾಲಯದಲ್ಲಿಯೂ ವಕೀ ಲರ ಪಾತ್ರ ಪ್ರಾಮುಖ್ಯತೆಯನ್ನು ಪಡೆದಿರು ವುದರಿಂದ ಕರ್ತವ್ಯ ನಿಷ್ಠೆಯನ್ನು ಪಾಲಿಸ ಬೇಕು ಎಂದು ರಾಜ್ಯ ಉಚ್ಚ ನ್ಯಾಯಾ ಲಯದ ಹಿರಿಯ ನ್ಯಾಯಮೂರ್ತಿ ಅಜ್ಜಿ ಕುಟ್ಟೀರ ಎಸ್.ಬೋಪಣ್ಣ ಹೇಳಿದರು. ವಕೀಲ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ ಶಾನುಭೋಗರ ಆರ್.ಜಗ ದೀಶ್ ಅವರಿಗೆ ವಿರಾಜಪೇಟೆ ವಕೀಲರ ಸಂಘದಿಂದ ಪಾಲಿಬೆಟ್ಟದ ಕೂರ್ಗ್ ಕ್ಲಿಫ್ ರೆಸಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ…

Translate »