Tag: kabaddi tournament

ಮುಂಬೈ ಚೆ ರಾಜೆ ತಂಡಕ್ಕೆ ಜಯ
ಮೈಸೂರು

ಮುಂಬೈ ಚೆ ರಾಜೆ ತಂಡಕ್ಕೆ ಜಯ

May 26, 2019

ಮೈಸೂರು: ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಮುಂಬೈ ಚೆ ರಾಜೆ ತಂಡವು ಚೆನ್ನೈ ಚಾಲೆಂಜರ್ಸ್ ತಂಡದ ವಿರುದ್ಧ 4 ಅಂಕಗಳ ಗೆಲುವು ಸಾಧಿಸಿತು. ಇಂಡೋ ಇಂಟರ್‍ನ್ಯಾಷನಲ್ ಕಬಡ್ಡಿ ಫೆಡರೇಷನ್ ಮತ್ತು ಡಿ ಸ್ಪೋಟ್ರ್ಸ್ ಸಹ ಯೋಗದೊಂದಿಗೆ ಆಯೋಜಿಸಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿ ಯರ್ ಕಬಡ್ಡಿ ಪಂದ್ಯಾವಳಿಯ ಶನಿವಾರ ನಡೆದ ಪಂದ್ಯದಲ್ಲಿ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಮುಂಬೈ ಚೆ ರಾಜೆ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿ ಚೆÀನ್ನೈ ಚಾಲೆಂಜರ್ಸ್…

Translate »